Ellinda Arambhavo Ellinda Anandavo- Appu Kannada Movie Song Lyrics-ಎಲ್ಲಿಂದ ಆರಂಭವೋ ಎಲ್ಲಿಂದ ಆನಂದವೋ- ಅಪ್ಪು

ಚಿತ್ರ: ಅಪ್ಪು ಹಾಡಿದವರು: ಉದಿತ್ ನಾರಾಯಣ್, ಚಿತ್ರ ನಟರು: ಪುನೀತ್, ರಕ್ಷಿತ ಎಲ್ಲಿಂದ ಆರಂಭವೋ ಎಲ್ಲಿಂದ ಆನಂದವೋ ಅನುರಾಗವೋ ಅನುಬಂಧವೋ ಈ ಪ್ರೀತಿಗೆ ಸೋತೆನಾ…..i love you….hey i love you ಬಾ ಎಂದಿತು ಈ ಯೌವನ, ಮಾತಾಡಲು ರೋಮಾಂಚನ ರೋಮಾಂಚನ ಮಾತಾಡಲು, ಮೈಯೆಲ್ಲವೂ ಆಲಾಪನ ಈ ಕಲರವ […]

0 0