Premavide Manade- ಪ್ರೇಮವಿದೆ ಮನದೆ – Antha Kannada Movie Songs
ಚಿತ್ರ: ಅಂತ (೧೯೮೧) ಹಾಡು: ಪ್ರೇಮವಿದೆ ಮನದೆ … ಸಂಗೀತ: ಜಿ.ಕೆ.ವೆಂಕಟೇಶ್ ಸಾಹಿತ್ಯ: ಗೀತಪ್ರಿಯ ಹಾಡಿದವರು: ಎಸ್.ಜಾನಕಿ ಪ್ರೇಮವಿದೆ ಮನದೆ ನಗುತ ನಲಿವ ಹೂವಾಗಿ ಬಂದೆ ಇಲ್ಲಿಗೆ..ನಾ ಸಂಜೆ ಮಲ್ಲಿಗೆ..ನಾ ಸಂಜೆ ಮಲ್ಲಿಗೆ… || ಪ್ರೇಮವಿದೆ ಮನದೆ…|| ಕಣ್ಣಲ್ಲಿ ನಿನ್ನ..ನಾ ಕಂಡೆ ನನ್ನ… ಕಣ್ಣಲ್ಲಿ ನಿನ್ನ..ನಾ ಕಂಡೆ ನನ್ನ… […]