Nee Nadedare Sogasu- ನೀ ನಡೆದರೆ ಸೊಗಸು – Anuraga Aralithu Kannada Movie Song Lyrics- ಅನುರಾಗ ಅರಳಿತು

ಚಿತ್ರ: ಅನುರಾಗ ಅರಳಿತು… ಹಾಡಿರುವರು: ಡಾ ರಾಜ್ ಕುಮಾರ್ ಸಾಹಿತ್ಯ: ಚಿ ಉದಯಶಂಕರ್ ಸಂಗೀತ: ಉಪೇಂದ್ರ ಕುಮಾರ್ ನೀ ನಡೆದರೆ ಸೊಗಸು… ನೀ ನಡೆದರೆ ಸೊಗಸು… ನೀ ನಿಂತರೆ ಸೊಗಸು… ನಕ್ಕರೆ ಸೊಗಸು.., ಕೋಪದಿ ಸಿಡಿದರೂ ಸೊಗಸು… ನೀ ನಡೆದರೆ ಸೊಗಸು… ಕಣ್ಗಳ ಕಾಡುವ ಸೊಗಸು.. ಜೋಡಿಯ ಬೇಡುವ […]

0 0

Prithiyalli Iro Sukha Gotte Iralilla- Anjada Gandu- Lyrics- ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ- ಅಂಜದ ಗಂಡು

ಚಿತ್ರ: ಅಂಜದ ಗಂಡು ಹಾಡಿದವರು: ಎಸ್ ಪಿ ಬಿ, ಮಂಜುಳ ಗುರುರಾಜ್ ನಟರು: ರವಿಚಂದ್ರನ್, ಖುಷ್ಬೂ ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ ಹೂ ಅಂತಿಯ ಉಹು ಅಂತಿಯ ಬಾ ಅಂತಿಯ ತಾ ಅಂತಿಯ ಹೇಳುವೆ ಬಳಿ ಬಂದರೆ ತುಟಿಗಳ ಸಿಹಿ ಅಂಚಲಿ ಹೊಸದು ತೀರ ಹೊಸದು ಒಲವ […]

0 0

Yare ninu sundara cheluve obbale ninthiruve- ಯಾರೇ ನೀನು ಸುಂದರ ಚೆಲುವೆ ಒಬ್ಬಳೇ ನಿಂತಿರುವೆ – Ranadhira- ರಣಧೀರ

ಯಾರೇ ನೀನು ಸುಂದರ ಚೆಲುವೆ ಒಬ್ಬಳೆ ನಿಂತಿರುವೆ ಹಸಿರು ಸೀರೆ ಮಲ್ಲಿಗೆ ಮುಡಿದು ಯಾರಿಗೆ ಕಾದಿರುವೆ ಬಾ ಭೂಮಿಯೇ ನಿನ್ನೊಡಲಲ್ಲಿ ನಾನಾಡುವೆನು ಬಾ ಪ್ರೇಮಿಯೇ ನಿನ್ನೆದೆಯಲ್ಲಿ ಓಲಾಡುವೆನು ಈ ಅಂದ ಚೆಂದವೆಲ್ಲ ಯಾರಿಗಾಗಿ ಹೇಳೆಯ ಸೂರ್ಯನ ಚಿನ್ನದ ಕಿರಣ ನಿನ್ನ ಮೈಯ ಬಣ್ಣ ಮಿಂಚಿದೆ ಮಿಂಚುತ ಮಿನುಗಿದೆ ಸುಂದರ […]

0 0