Akasha Nine Nidondu Gudu Banthiga Prithi Hari- Ambari Kannada Movie Song Lyrics- ಆಕಾಶ ನೀನೆ ನೀಡೊಂದು ಗೂಡು ಬಂತೀಗ ಪ್ರೀತಿ ಹಾರಿ- ಅಂಬಾರಿ
ಚಿತ್ರ: ಅಂಬಾರಿ ಹಾಡಿದವರು: ಸೋನು ನಿಗಮ್ ನಟರು: ಯೋಗೀಶ್ ಆಕಾಶ ನೀನೆ ನೀಡೊಂದು ಗೂಡು ಬಂತೀಗ ಪ್ರೀತಿ ಹಾರಿ ತಂಗಾಳಿ ನೀನೆ ನೀಡೊಂದು ಹಾಡು ಕಂಡಿತು ಕಾಲು ದಾರಿ ಒಂದಾದ ಜೀವ ಹೂವಾಗುವಂತೆ ಎಂದು ಕಾಪಾಡಲಿ ಪ್ರೀತಿಯ ಅಂಬಾರಿ ಕಣ್ಣಿನಲ್ಲಿ ಕಣ್ಣಿರೆ ಲೋಕವೆಲ್ಲಾ ಹೂ ಹಂದರ ಭಾವವೊಂದೇ ಆಗಿರೆ […]