Kadadeye Hegirali from Krishnam Pranaya Sakhi (Golden Star Ganesh)

ಕಾಡದೆಯೇ ಹೇಗಿರಲಿ ಹೃದಯವು ಕಳೆದಿದೆ ನಿನಗಾಗಿಜೀವದಲಿ… ಏನೇನೋ… ಹಸಿ-ಬಿಸಿ ಕನಸಿವೆ ನವಿರಾಗಿ..ತೀರದಲಿ ಮೈಮರೆತೇ ಸೆಳೆಯುವ ಅಲೆಯಲಿ ಸಿಹಿಯಾಗಿನೂಕುತಿದೆ ತಂಗಾಳಿ ಬಯಕೆಯ ಬಲೆಯಲಿ ಬಿಗಿಯಾಗಿಮನಸಿದು ಈಗ ಸಿಹಿ ಮಧುಶಾಲೆ… ನೆನಪಿನ ದಾಳಿಗೆ ಸಿಲುಕಿದ ಮೇಲೆಪ್ರತಿಸಲ ಒಲಿಯುವೆ ಬೆರಗಾಗಿ…ಕಾಡದೆಯೇ ಹೇಗಿರಲಿ… ಹೃದಯವು ಕಳೆದಿದೆ ನಿನಗಾಗಿ…ಜೀವದಲಿ… ಏನೇನೋ… ಹಸಿ-ಬಿಸಿ ಕನಸಿವೆ ನವಿರಾಗಿ.. ಮರಳಿನಲಿ […]

0 0

Dwapara from Krishnam Paraya Sakhi- Golden Star Ganesh

ದ್ವಾಪರ ದಾಟುತ ನನ್ನನೇ ನೋಡಲುನನ್ನನೇ ಸೇರಲು ಬಂದ ರಾಧಿಕೆಹಾಡಲಿ ಹಾಡಲು ಮಾತಲಿ ಹೇಳಲುಸಾಧ್ಯವೇ ಇಲ್ಲದ ರಾಗ ಮಾಲಿಕೆ ಸಖಿ ಸಖಿ ನನ್ನ ರೂಪಸಿಸಖಿ ಸಖಿ ನಿನ್ನ ಮೋಹಿಸಿನೀನೇ ನನ್ನ ಪ್ರೇಯಸಿ ಜೇನ ದನಿಯೋಳೆ ಮೀನ ಕಣ್ಣೋಳೆಸೊಬಗೆ ಮೈತುಂಬಿದೆ ಹಂಸ ನಡೆಯೋಳೆಎದೆಗೆ ಇಳಿದೋಳೆ ಜೀವ ಝಲ್ ಎಂದಿದೆ ಬೇರೆ ದಾರೀನು […]

0 0

ಹಚ್ಚೇವು ಕನ್ನಡದ ದೀಪ / Hachchevu Kannadada Deepa

ಹಚ್ಚೇವು ಕನ್ನಡದ ದೀಪಕರುನಾಡದೀಪ ಸಿರಿನುಡಿಯದೀಪಒಲವೆತ್ತಿ ತೋರುವಾ ದೀಪ | ಹಚ್ಚೇವು | ಬಹುದಿನಗಳಿಂದ ಮೈಮರೆವೆಯಿಂದಕೂಡಿರುವ ಕೊಳೆಯ ಕೊಚ್ಚೇವುಎಲ್ಲೆಲ್ಲಿ ಕನ್ನಡದ ಕಂಪು ಸೂಸ-ಲಲ್ಲಲ್ಲಿ ಕರಣ ಚಾಚೇವುನಡು ನಾಡೆ ಇರಲಿ, ಗಡಿನಾಡೆ ಇರಲಿಕನ್ನಡದ ಕಳೆಯ ಕೆಚ್ಚೇವುಮರತೇವು ಮರವ, ತೆರೆದೇವು ಮನವ,ಎರೆದೇವು ಒಲವ-ಹಿರಿ ನೆನಪನರನರವನೆಲ್ಲ ಹುರಿಗೊಳಿಸಿ ಹೊಸೆದುಹಚ್ಚೇವು ಕನ್ನಡದ ದೀಪ ಕಲ್ಪನೆಯ ಕಣ್ಣು […]

0 0

ಕಪ್ಪೆ ಕರ ಕರ ತುಪ್ಪ ಜಲಿ ಜಲಿ

ಕಪ್ಪೆ ಕರ ಕರ ತುಪ್ಪ ಜಲಿ ಜಲಿ. ಮಾವಿನ ಓಟೆ ಮರದಲ್ಲಿ ಕೋಟೆ ಹದ್ದಿನ ಕೈಯಲ್ಲಿ ಸುದ್ದಿ ಕಳ್ಸಿ ಕಾಗೆ ಕೈಯಲ್ಲಿ ಕಂಕಣ ಕಟ್ಸಿ ನಳ್ಳಿ ಕೈ ಯಲ್ಲಿ ನಗಾರಿ ಹೊಡ್ಸಿ ಸೊಳ್ಳೆ ಕೈಯಲ್ಲಿ ಸೊಬಾನ ಹೇಳ್ಸಿ ಸಣ್ಣಿ ಮದುವೆ ಶನಿವಾರ ಊಟಕ್ಕೆ ಬನ್ನಿ ಬುಧವಾರ

0 0

ಕನ್ನಡ ನಾಡ ಗೀತೆ

ರಚನೆ : ಕೆ ವಿ ಪುಟ್ಟಪ್ಪ ಜಯ ಭಾರತ ಜನನಿಯ ತನುಜಾತೆ,ಜಯ ಹೇ ಕರ್ನಾಟಕ ಮಾತೆ!ಜಯ ಸುಂದರ ನದಿ ವನಗಳ ನಾಡೇ,ಜಯ ಹೇ ರಸಋಷಿಗಳ ಬೀಡೆ! ಭೂದೇವಿಯ ಮಕುಟದ ನವಮಣಿಯೆ,ಗಂಧದ ಚಂದದ ಹೊನ್ನಿನ ಗಣಿಯೆ;ರಾಘವ ಮಧುಸೂಧನರವತರಿಸಿದಭಾರತ ಜನನಿಯ ತನುಜಾತೆ!ಜಯ ಹೇ ಕರ್ನಾಟಕ ಮಾತೆ! ಜನನಿಯ ಜೋಗುಳ ವೇದದ ಘೋಷ,ಜನನಿಗೆ […]

0 0