ತಿಂಗಾ ತಿಂಗಳಿಗೂ ಚೆಂದ ನಂಜನಗೂಡು / Thinga thingaligu chanda Nanjanagudu

ತಿಂಗಾ ತಿಂಗಳಿಗೂ ಚೆಂದ ನಂಜನಗೂಡುಗಂಧ ತುಂಬೈತೆ ಉಡಿಗೆಲ್ಲಾಗಂಧ ತುಂಬೈತೆ ಉಡಿಗೆಲ್ಲಾ ನಂಜುಂಡೋಅಪ್ಪಾ ನಂಜುಂಡೋ ನೆಲೆಗೊಂಡುಅಪ್ಪಾ ನಂಜುಂಡೋ ನೆಲೆಗೊಂಡು || ಎದ್ದೇಳೊ ನಂಜುಂಡ ಎಷ್ಟೊತ್ತು ನಿನ್ನ ನಿದ್ದೆಆನೆ ಬಂದಾವೆ ಅರಮನೆಗೇಆನೆ ಬಂದಾವೆ ಅರಮನೆಗೆ ನಂಜುಂಡೋಭಕ್ತ್ರು ಬಂದವ್ರೇ ದರುಶನಕೇಭಕ್ತ್ರು ಬಂದವ್ರೇ ದರುಶನಕೇ || ಮಂದಿ ಮಂದೀಯೆಂದು ಮಂದಿ ನಂಬಲುಹೋದೆಮಂದಿ ಬಿಟ್ಟಾರೋ ನಡುನೀರಾಮಂದಿ […]

0 0