Kadadeye Hegirali from Krishnam Pranaya Sakhi (Golden Star Ganesh)

ಕಾಡದೆಯೇ ಹೇಗಿರಲಿ ಹೃದಯವು ಕಳೆದಿದೆ ನಿನಗಾಗಿಜೀವದಲಿ… ಏನೇನೋ… ಹಸಿ-ಬಿಸಿ ಕನಸಿವೆ ನವಿರಾಗಿ..ತೀರದಲಿ ಮೈಮರೆತೇ ಸೆಳೆಯುವ ಅಲೆಯಲಿ ಸಿಹಿಯಾಗಿನೂಕುತಿದೆ ತಂಗಾಳಿ ಬಯಕೆಯ ಬಲೆಯಲಿ ಬಿಗಿಯಾಗಿಮನಸಿದು ಈಗ ಸಿಹಿ ಮಧುಶಾಲೆ… ನೆನಪಿನ ದಾಳಿಗೆ ಸಿಲುಕಿದ ಮೇಲೆಪ್ರತಿಸಲ ಒಲಿಯುವೆ ಬೆರಗಾಗಿ…ಕಾಡದೆಯೇ ಹೇಗಿರಲಿ… ಹೃದಯವು ಕಳೆದಿದೆ ನಿನಗಾಗಿ…ಜೀವದಲಿ… ಏನೇನೋ… ಹಸಿ-ಬಿಸಿ ಕನಸಿವೆ ನವಿರಾಗಿ.. ಮರಳಿನಲಿ […]

0 0

Dwapara from Krishnam Paraya Sakhi- Golden Star Ganesh

ದ್ವಾಪರ ದಾಟುತ ನನ್ನನೇ ನೋಡಲುನನ್ನನೇ ಸೇರಲು ಬಂದ ರಾಧಿಕೆಹಾಡಲಿ ಹಾಡಲು ಮಾತಲಿ ಹೇಳಲುಸಾಧ್ಯವೇ ಇಲ್ಲದ ರಾಗ ಮಾಲಿಕೆ ಸಖಿ ಸಖಿ ನನ್ನ ರೂಪಸಿಸಖಿ ಸಖಿ ನಿನ್ನ ಮೋಹಿಸಿನೀನೇ ನನ್ನ ಪ್ರೇಯಸಿ ಜೇನ ದನಿಯೋಳೆ ಮೀನ ಕಣ್ಣೋಳೆಸೊಬಗೆ ಮೈತುಂಬಿದೆ ಹಂಸ ನಡೆಯೋಳೆಎದೆಗೆ ಇಳಿದೋಳೆ ಜೀವ ಝಲ್ ಎಂದಿದೆ ಬೇರೆ ದಾರೀನು […]

0 0

ಸರಿಯಾಗಿ ನೆನಪಿದೆ ನನಗೆ / Sariyagi Nenapide Nanage

ಚಿತ್ರ : ಮುಂಗಾರು ಮಳೆ ೨ಸಂಗೀತ: ಅರ್ಜುನ್ ಜನ್ಯಸಾಹಿತ್ಯ:  ಜಯಂತ್ ಕೈಕಿಣಿಹಿನ್ನೆಲೆ ಗಾಯಕರು: ಅರ್ಮಾನ್ ಮಲಿಕ್ನಟರು: ಗಣೇಶ್, ನೇಹಾ ಶೆಟ್ಟಿ ಸರಿಯಾಗಿ ನೆನಪಿದೆ ನನಗೆ ಇದಕೆಲ್ಲ ಕಾರಣ ಕಿರುನಗೆಮನದ ಪ್ರತಿ ಗಲ್ಲಿಯೊಳಗು ನಿನದೆ ಮೆರವಣಿಗೆಕನಸಿನ ಕುಲುಮೆಗೆ ಉಸಿರನು ಊದುತಕಿಡಿ ಹಾರುವುದು ಇನ್ನು ಖಚಿತ x2 ಕಣ್ಣಲೇ ಇದೆ ಎಲ್ಲ ಕಾಗದ […]

0 0

ಗಮನಿಸು ಒಮ್ಮೆ ನೀನು / Gamanisu Omme Neenu

ಚಿತ್ರ : ಮುಂಗಾರು ಮಳೆ ೨ಸಂಗೀತ: ಅರ್ಜುನ್ ಜನ್ಯಸಾಹಿತ್ಯ:  ಜಯಂತ್ ಕೈಕಿಣಿಹಿನ್ನೆಲೆ ಗಾಯಕರು: ಸೋನು ನಿಗಮ್ನಟರು: ಗಣೇಶ್, ನೇಹಾ ಶೆಟ್ಟಿ Every morning I remember youEvery noon every night I’ll be there for youMy heart says that I love youAnd my […]

0 0