Eke Heegaitho nanu kanenu- Anjada Gandu Movie Song Lyrics- ಏಕೆ ಹೀಗಾಯ್ತೋ ನಾನು ಕಾಣೆನೋ
ಚಿತ್ರ: ಅಂಜದ ಗಂಡು ಹಾಡಿದವರು: ಎಸ್ ಪಿ ಬಿ, ಛಾಯ ನಟರು: ರವಿಚಂದ್ರನ್, ಖುಷ್ಬೂ ಏಕೆ ಹೀಗಾಯ್ತೋ ನಾನು ಕಾಣೆನೋ ಪ್ರೀತಿ ಮನದಲ್ಲಿ ಹೇಗೆ ಮೂಡಿತೋ ನೀಲಿ ಬಾನಲಿ ತೇಲಿ ಹೋದೆನು ನಾನು ಈ ದಿನ ಜೇನು ಹೀರಿದ ದುಂಬಿಯ ಹಾಗಿದೆ ನನ್ನ ಈ ಮನ ಏಕೆ ಹೀಗಾಯ್ತೋ […]