ಸರಿಯಾಗಿ ನೆನಪಿದೆ ನನಗೆ / Sariyagi Nenapide Nanage
ಚಿತ್ರ : ಮುಂಗಾರು ಮಳೆ ೨ಸಂಗೀತ: ಅರ್ಜುನ್ ಜನ್ಯಸಾಹಿತ್ಯ: ಜಯಂತ್ ಕೈಕಿಣಿಹಿನ್ನೆಲೆ ಗಾಯಕರು: ಅರ್ಮಾನ್ ಮಲಿಕ್ನಟರು: ಗಣೇಶ್, ನೇಹಾ ಶೆಟ್ಟಿ ಸರಿಯಾಗಿ ನೆನಪಿದೆ ನನಗೆ ಇದಕೆಲ್ಲ ಕಾರಣ ಕಿರುನಗೆಮನದ ಪ್ರತಿ ಗಲ್ಲಿಯೊಳಗು ನಿನದೆ ಮೆರವಣಿಗೆಕನಸಿನ ಕುಲುಮೆಗೆ ಉಸಿರನು ಊದುತಕಿಡಿ ಹಾರುವುದು ಇನ್ನು ಖಚಿತ x2 ಕಣ್ಣಲೇ ಇದೆ ಎಲ್ಲ ಕಾಗದ […]