Blog

Prithiyalli Iro Sukha Gotte Iralilla- Anjada Gandu- Lyrics- ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ- ಅಂಜದ ಗಂಡು

0

ಚಿತ್ರ: ಅಂಜದ ಗಂಡು

ಹಾಡಿದವರು: ಎಸ್ ಪಿ ಬಿ, ಮಂಜುಳ ಗುರುರಾಜ್

ನಟರು: ರವಿಚಂದ್ರನ್, ಖುಷ್ಬೂ

ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ

ಹೂ ಅಂತಿಯ ಉಹು ಅಂತಿಯ

ಬಾ ಅಂತಿಯ ತಾ ಅಂತಿಯ

ಹೇಳುವೆ ಬಳಿ ಬಂದರೆ ತುಟಿಗಳ ಸಿಹಿ ಅಂಚಲಿ

ಹೊಸದು ತೀರ ಹೊಸದು ಒಲವ ಮಿಡಿತ ಹೊಸದು

ಸುಖದ ಅರ್ಥ ತಿಳಿದೆ ಬಾರೆನ್ನ ರಾಜ ಅದರ ಸೊಗಸು ಸವಿದೆ

ಮನಸು ಆಡಿದೆ ಹಾಡಿದೆ ನಿನ್ನನ್ನು ಕೇಳಿದೆ ಎಂದು ಕಲ್ಯಾಣ

ಕನಸು ಕಣ್ಣಲಿ ತುಂಬಿದೆ ಮೆಲ್ಲಗೆ ಹೇಳಿದೆ ಇಂದೇ ಆಗೋಣ

ಓ ಮೈ ಲವ್ …..ಓ ಮೈ ಲವ್…….

ಮೌನದಲ್ಲಿ ಕರೆದೆ ಕರೆದು ಹೆಸರ ಬರೆದೆ

ನೀನು ಬರೆದ ಕವನ ನನ್ನಾಣೆ ಚಿನ್ನ ಓದಿ ಓದಿ ನಲಿದೆ

ಪ್ರೇಮದ ಅ ಆ ಇ ಈ ಬರೆಯಿಸಿ ಪಾಠವ ಕಲಿಸಿದೆ ನೀನೆ ಕಣ್ಣಲ್ಲಿ

ನಿನಗೆ ಪಾಠವ ಹೇಳುವ ಸಾಹಸ ಧೈರ್ಯವ ತಂದೆ ನನ್ನಲ್ಲಿ

ಐ ಲವ್ ಯು…..ಐ ಲವ್ ಯು…….

You might be interested in …