Muru kasina kudure- Anjada Gandu- ಮೂರು ಕಾಸಿನ ಕುದುರೆ- ಅಂಜದ ಗಂಡು

ರಂಭಾ ಬೇಡ ಜಂಬ ಜಂಬ ಗಿಂಬ ಬೇಡ ರಂಭಾ ಮೂರು ಕಾಸಿನ ಕುದುರೆ ಏರಿ ಬಂದಳೋ ಚದುರೆ ಜಂಬ ಮಾಡಬೇಡಮ್ಮ ಭೂಮಿ ಮೇಲೆ ನಡೆಯಮ್ಮ ಆ ಸೂರ್ಯ ಹುಟ್ಟೋದು ಕೋಳಿ ಕೂಗಿನಿಂದಲ್ಲ ಲೋಕ ದೀಪ ಹಚ್ಚೋದು ಅಜ್ಜಿ ಬೆಂಕಿಯಿಂದಲ್ಲ ಇದು ಯಾಕೋ ರಂಭೆಗೆ ಇನ್ನು ಗೊತ್ತೇ ಆಗಿಲ್ಲ ಕಿಲಾಡಿ […]

0 0

Joke. Nanu balliya minchu- KGF chapter 1 Lyrics

ಹೇ ಜೋಕೆ ನಾನು ಬಳ್ಳಿಯ ಮಿಂಚುಕಣ್ಣು ಕತ್ತಿಯ ಅಂಚುಬಲೆಗೆ ಬಿದ್ದಾಗ ನೀ ಅರಿವೇ ಈ ಸಂಚು ಜೋಕೆ ನಾನು ಬಳ್ಳಿಯ ಮಿಂಚುಕಣ್ಣು ಕತ್ತಿಯ ಅಂಚುಬಲೆಗೆ ಬಿದ್ದಾಗ ನೀ ಅರಿವೇ ಈ ಸಂಚು ಸೊಂಟಾ ಬಳಕುವಾಗ ಉಯ್ಯಾಲೆ ಆಡುವಾಗಉಲ್ಲಾಸ ಪಡು ನೀ ಆಗತುಂಟು ನಗೆಯ ಬಾಣನೆಟ್ಟಾಗ ನಿಂಗೆ ಜಾಣನೀನೆ ನನ್ನ […]

0 0

Dharani Mandala Madhyadolage- ಧರಣಿ ಮಂಡಲ ಮಧ್ಯದೊಳಗೆ – ಪುಣ್ಯಕೋಟಿಯ ಹಾಡು

ಧರಣಿ ಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ಣಾಟ ದೇಶದಿ ಇರುವ ಕಾಳಿಂಗನೆಂಬ ಗೊಲ್ಲನ ಪರಿಯನೆಂತು ಪೇಳ್ವೆನು ಉದಯ ಕಾಲದೊಳೆದ್ದು ಗೊಲ್ಲನು ನದಿಯ ಸ್ನಾನವ ಮಾಡಿಕೊಂಡು ಮುದದಿ ತಿಲಕವ ಹಣೆಯೊಳಿಟ್ಟು ಚತುರ ಶಿಖೆಯನು ಹಾಕಿದ ಎಳೆಯ ಮಾವಿನ ಮರದ ಕೆಳಗೆ ಕೊಳಲನೂದುವಾ ಗೊಲ್ಲ ಗೌಡನು ಬಳಸಿ ನಿಂದ ತುರುಗಳನ್ನು ಬಳಿಗೆ ಕರೆದನು […]

0 0

Kadadeye Hegirali from Krishnam Pranaya Sakhi (Golden Star Ganesh)

ಕಾಡದೆಯೇ ಹೇಗಿರಲಿ ಹೃದಯವು ಕಳೆದಿದೆ ನಿನಗಾಗಿಜೀವದಲಿ… ಏನೇನೋ… ಹಸಿ-ಬಿಸಿ ಕನಸಿವೆ ನವಿರಾಗಿ..ತೀರದಲಿ ಮೈಮರೆತೇ ಸೆಳೆಯುವ ಅಲೆಯಲಿ ಸಿಹಿಯಾಗಿನೂಕುತಿದೆ ತಂಗಾಳಿ ಬಯಕೆಯ ಬಲೆಯಲಿ ಬಿಗಿಯಾಗಿಮನಸಿದು ಈಗ ಸಿಹಿ ಮಧುಶಾಲೆ… ನೆನಪಿನ ದಾಳಿಗೆ ಸಿಲುಕಿದ ಮೇಲೆಪ್ರತಿಸಲ ಒಲಿಯುವೆ ಬೆರಗಾಗಿ…ಕಾಡದೆಯೇ ಹೇಗಿರಲಿ… ಹೃದಯವು ಕಳೆದಿದೆ ನಿನಗಾಗಿ…ಜೀವದಲಿ… ಏನೇನೋ… ಹಸಿ-ಬಿಸಿ ಕನಸಿವೆ ನವಿರಾಗಿ.. ಮರಳಿನಲಿ […]

0 0

Dwapara from Krishnam Paraya Sakhi- Golden Star Ganesh

ದ್ವಾಪರ ದಾಟುತ ನನ್ನನೇ ನೋಡಲುನನ್ನನೇ ಸೇರಲು ಬಂದ ರಾಧಿಕೆಹಾಡಲಿ ಹಾಡಲು ಮಾತಲಿ ಹೇಳಲುಸಾಧ್ಯವೇ ಇಲ್ಲದ ರಾಗ ಮಾಲಿಕೆ ಸಖಿ ಸಖಿ ನನ್ನ ರೂಪಸಿಸಖಿ ಸಖಿ ನಿನ್ನ ಮೋಹಿಸಿನೀನೇ ನನ್ನ ಪ್ರೇಯಸಿ ಜೇನ ದನಿಯೋಳೆ ಮೀನ ಕಣ್ಣೋಳೆಸೊಬಗೆ ಮೈತುಂಬಿದೆ ಹಂಸ ನಡೆಯೋಳೆಎದೆಗೆ ಇಳಿದೋಳೆ ಜೀವ ಝಲ್ ಎಂದಿದೆ ಬೇರೆ ದಾರೀನು […]

0 0

Chinnamma Chinnamma from Krishnam Pranaya Sakhi

ನೋಡುತ್ತಾ ನೋಡುತ್ತಾ ನಾನಂತುಅಂಗಾತ ಬಿದ್ದೋದೆ ನೋಡೆ ಚಿನ್ನಮ್ಮ ಏನಂತ ಎನಂತ ಭೂಮೀಲಿ ನಂಗಂತಹುಟ್ಟುಟ್ಟೆ ನೀನು ಚಿನ್ನಮ್ಮ ಬೆಳದಿಂಗೃ ಬಿಂದ್ದೆಲಿ ಹಿಡ್ಕೊಂಬುಟ್ಟುಕುಡ್ಕೊಂಡು ಬೆಳೆ ನಮ್ಮನೀನಿಟ್ಟ ಹಣೆಬೊಟ್ಟು ಮ್ಯಾಲೆ ಹನಿನಕ್ಷತ್ರ ಆಗ್ತಾವಮ್ಮ ಚಿನ್ನಮ್ಮ ಚಿನ್ನಮ್ಮನೀ ನನ್ನ ಮುದ್ದುಗುಮ್ಮ ಹೂವಿನ ಸಂತೆಗೆ ಹೋಗ್ಯಾಡಮ್ಮಹೂವೆಲ್ಲ ಅಳ್ತಾವಮ್ಮಜಾತ್ರೆಗೆ ನೀ ಹೋದ್ರೆ ತೇರು ಬಿಟ್ಟುನಿನ್ನನ್ನೇ ನೋಡ್ತಾರಮ್ಮ ಸೊಂಟ […]

1 0

ಹೂವಾಡಗಿತ್ತಿ / Huvadagiththi

ರಚನೆ: ಎಂ.ವಿ. ಸೀತಾರಾಮಯ್ಯ (ರಾಘವ) ಹೂವನು ಮಾರುತ ಹೂವಾಡಗಿತ್ತಿ ಹಾಡುತ ಬರುತಿಹಳು ‘ಘಮ ಘಮ ಹೂಗಳು ಬೇಕೇ’ ಎನುತ ಹಾಡುತ ಬರುತಿಹಳು || ೧ || ಬಿಳುಪಿನ ಮಲ್ಲಿಗೆ ಹಳದಿಯ ಸಂಪಿಗೆ ಹಸುರಿನ ಹೊಸ ಮರುಗ ಹಾಕಿ ಕಟ್ಟಿರುವೆ ಬೇಕೇ ಎನುತ ಹಾಡುತ ಬರುತಿಹಳು || ೨ || […]

0 0

ಆಮೆ / Aame (Tortoise)

ರಚನೆ: ಗಿರಿರಾಜ ಹೊಸಮನಿ ಆಮೆಯೊಂದು ಕೆರೆಯ ದಡದಿ ಮನೆಯ ಮಾಡಿತು ಹಕ್ಕಿಯಂತೆ ಹಾರಬೇಕು ಎಂದು ಬಯಸಿತು. ಹಕ್ಕಿ ಜೊತೆಗೆ ಸಂಗಮಾಡಿ ಆಸೆ ತಿಳಿಸಿತು ಹಕ್ಕಿ ಹೇಳಿದಂತೆ ಆಮೆ ಕೇಳಲೊಪ್ಪಿತು. ಅತ್ತ ಇತ್ತ ಹಕ್ಕಿ ಎರಡು ಬಡಿಗೆ ಹಿಡಿದುವು ಆಮೆ ಅದಕೆ ಜೋತು ಬೀಳೆ ಹಾರಿ ಹೋದುವು. ದಾರಿಯಲ್ಲಿ ಇದನು […]

0 0

ತಿಂಗಾ ತಿಂಗಳಿಗೂ ಚೆಂದ ನಂಜನಗೂಡು / Thinga thingaligu chanda Nanjanagudu

ತಿಂಗಾ ತಿಂಗಳಿಗೂ ಚೆಂದ ನಂಜನಗೂಡುಗಂಧ ತುಂಬೈತೆ ಉಡಿಗೆಲ್ಲಾಗಂಧ ತುಂಬೈತೆ ಉಡಿಗೆಲ್ಲಾ ನಂಜುಂಡೋಅಪ್ಪಾ ನಂಜುಂಡೋ ನೆಲೆಗೊಂಡುಅಪ್ಪಾ ನಂಜುಂಡೋ ನೆಲೆಗೊಂಡು || ಎದ್ದೇಳೊ ನಂಜುಂಡ ಎಷ್ಟೊತ್ತು ನಿನ್ನ ನಿದ್ದೆಆನೆ ಬಂದಾವೆ ಅರಮನೆಗೇಆನೆ ಬಂದಾವೆ ಅರಮನೆಗೆ ನಂಜುಂಡೋಭಕ್ತ್ರು ಬಂದವ್ರೇ ದರುಶನಕೇಭಕ್ತ್ರು ಬಂದವ್ರೇ ದರುಶನಕೇ || ಮಂದಿ ಮಂದೀಯೆಂದು ಮಂದಿ ನಂಬಲುಹೋದೆಮಂದಿ ಬಿಟ್ಟಾರೋ ನಡುನೀರಾಮಂದಿ […]

0 0

ಚೆಲ್ಲಿದರು ಮಲ್ಲಿಗೆಯಾ / Chellidaru Malligeya

ಚೆಲ್ಲಿದರು ಮಲ್ಲಿಗೆಯಾ ಬಾಣಾ ಸುರೇರಿ ಮ್ಯಾಲೆ ಅಂದಾದ ಚೆಂದಾದ ಮಾಯ್ಕಾರ ಮಾದೆವ್ಗೆ ಚೆಲ್ಲಿದರು ಮಲ್ಲಿಗೆಯ || ಮಾದಪ್ಪ ಬರುವಾಗಾ ಮಾಳೆಪ್ಪ ಘಮ್ಮೆಂದಿತೊ ಮಾಳದಲಿ ಗರುಕೆ ಚಿಗುರ್ಯಾವೆ ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯ || ಸಂಪಿಗೆ ಹೂವ್ನಂಗೇ ಇಂಪಾದೊ ನಿನ ಪರುಸೆ ಇಂಪಾದೊ ನಿನ ಪರುಸೆ ಕೌದಳ್ಳಿ ಬಯಲಾಗಿ ಚೆಲ್ಲಿದರು ಮಲ್ಲಿಗೆಯ […]

0 0