Blog

Nee Nadedare Sogasu- ನೀ ನಡೆದರೆ ಸೊಗಸು – Anuraga Aralithu Kannada Movie Song Lyrics- ಅನುರಾಗ ಅರಳಿತು

0

ಚಿತ್ರ: ಅನುರಾಗ ಅರಳಿತು…

ಹಾಡಿರುವರು: ಡಾ ರಾಜ್ ಕುಮಾರ್

ಸಾಹಿತ್ಯ: ಚಿ ಉದಯಶಂಕರ್

ಸಂಗೀತ: ಉಪೇಂದ್ರ ಕುಮಾರ್

ನೀ ನಡೆದರೆ ಸೊಗಸು…

ನೀ ನಡೆದರೆ ಸೊಗಸು…

ನೀ ನಿಂತರೆ ಸೊಗಸು…

ನಕ್ಕರೆ ಸೊಗಸು.., ಕೋಪದಿ ಸಿಡಿದರೂ ಸೊಗಸು…

ನೀ ನಡೆದರೆ ಸೊಗಸು…

ಕಣ್ಗಳ ಕಾಡುವ ಸೊಗಸು..

ಜೋಡಿಯ ಬೇಡುವ ವಯಸು… -೨

ಹೆಣ್ಣೇ ತೋಳಿಂದ ಬಳಸಿ..,ಹೆಣ್ಣೇ…ತೋಳಿಂದ ಬಳಸಿ,

ನನ್ನನು ಕುಣಿಸು..ಕುಣಿಸು…

ನೀ ನಡೆದರೆ ಸೊಗಸು…

ನಿನ್ನನು ನೋಡಿದ ಮನಸು…

ಕಂಡಿತು ಸಾವಿರ ಕನಸು… -೨

ಚಿನ್ನಾ ನಾ ತಾಳೆನು ವಿರಹ..ಚಿನ್ನಾ..,ನಾ ತಾಳೆನು ವಿರಹ…

ಬೇಗನೆ ಪ್ರೀತಿಸು.., ಪ್ರೀತಿಸು…

ನೀ ನಡೆದರೆ ಸೊಗಸು…-೨

You might be interested in …