ನೋಡುತ್ತಾ ನೋಡುತ್ತಾ ನಾನಂತು
ಅಂಗಾತ ಬಿದ್ದೋದೆ ನೋಡೆ ಚಿನ್ನಮ್ಮ
ಏನಂತ ಎನಂತ ಭೂಮೀಲಿ ನಂಗಂತ
ಹುಟ್ಟುಟ್ಟೆ ನೀನು ಚಿನ್ನಮ್ಮ
ಬೆಳದಿಂಗೃ ಬಿಂದ್ದೆಲಿ ಹಿಡ್ಕೊಂಬುಟ್ಟು
ಕುಡ್ಕೊಂಡು ಬೆಳೆ ನಮ್ಮ
ನೀನಿಟ್ಟ ಹಣೆಬೊಟ್ಟು ಮ್ಯಾಲೆ ಹನಿ
ನಕ್ಷತ್ರ ಆಗ್ತಾವಮ್ಮ ಚಿನ್ನಮ್ಮ ಚಿನ್ನಮ್ಮ
ನೀ ನನ್ನ ಮುದ್ದುಗುಮ್ಮ
ಹೂವಿನ ಸಂತೆಗೆ ಹೋಗ್ಯಾಡಮ್ಮ
ಹೂವೆಲ್ಲ ಅಳ್ತಾವಮ್ಮ
ಜಾತ್ರೆಗೆ ನೀ ಹೋದ್ರೆ ತೇರು ಬಿಟ್ಟು
ನಿನ್ನನ್ನೇ ನೋಡ್ತಾರಮ್ಮ
ಸೊಂಟ ಕಬ್ಬಿನ್ ಜಲ್ಲೆ ಹಂಗೆ
ಕಂಠ ಕೋಗಿಲೆ ಕುಹೂ ಅಂದಂಗೆ
ಭಂಟ ನಾನೇ ಇನ್ನೂ ನಿಂಗೆ ಚಿನ್ನಮ್ಮ
ಹೇಯ್ ಊರ ಕೇರಿ ದಂಡೆ ಮ್ಯಾಗೆ
ಸಿಕ್ಕಿಬಿಟ್ರೆ ನಿನ್ನ ಕೈಗೆ ನನ್ನ ಜೀವ
ಉಳಿಯೋದು ಹೆಂಗೇ ಚಿನ್ನಯ್ಯ
ನೀನಿಟ್ಟ ಹಣೆಬೊಟ್ಟು ಮ್ಯಾಲೆ
ಹೋಗಿ ನಕ್ಷತ್ರ ಆಗ್ತಾವಮ್ಮ
ನೀ ಕೊಟ್ಟ ಮುತ್ತೆಲ್ಲ ಜೀವ ಬಂದು
ಚಿಟ್ಯಾಗೆ ಹಾರ್ತಾವಯ್ಯ
ಚಿನ್ನಮ್ಮ ಚಿನ್ನಮ್ಮ ನೀ ನನ್ನ ಮುದ್ದುಗುಮ್ಮ
ನೋಡುತ್ತಾ ನೋಡುತ್ತಾ ನಾನಂತು
ಅಂಗಾತ ಬಿದ್ದೋದೆ ನೋಡೆ ಚಿನ್ನಮ್ಮ
ಹತ್ತಿ ಜೊತೆ ಹಸೆಮಣೆ ಕಟ್ಟುತ್ತೀನಿ ಹೊಸ
ಮನಿ ಮಕ್ಕು ಮರಿ ಮಾಡೋಣೇನೆ ಚಿನ್ನಮ್ಮ
ನಿನ್ನ ಹೆಸ್ರ ಬರ್ದ ಹಣೆ ನಿನ್ನ ತೋಳೆ
ನನ್ನ ಮನೆ ಏನೇ ಆದ್ರೂ ನೀನೆ ಹೊಣೆ
ಚೆನ್ನಯ್ಯ
ಮೂರೊತ್ತು ಮುದ್ದಾಗಿ ಪಪ್ಪಿ
ಕೊಟ್ಟು ಮುದ್ದಾಗಿ ಸಾಕ್ತಿನಮ್ಮ
ಮತ್ತೆ ಮತ್ತೆ ನಿನ್ನಾಣೆ ಹೊಸ್
ಹೊಸ್ ದಾಗಿ love ಅಲ್ಲಿ ಬೀಳಿನಯ್ಯ
ಚಿನ್ನಮ್ಮ ಚಿನ್ನಮ್ಮ ನೀ ನನ್ನ ಮುದ್ದುಗುಮ್ಮ
ನೋಡುತ್ತಾ ನೋಡುತ್ತಾ ನಾನಂತು
ಅಂಗಾತ ಬಿದ್ದೋದೆ ನೋಡೆ ಚಿನ್ನಮ್ಮ