Lokave Helida Mathidu- ಲೋಕವೇ ಹೇಳಿದ ಮಾತಿದು – Ranadhira- ರಣಧೀರ
ಲೋಕವೇ ಹೇಳಿದ ಮಾತಿದು ವೇದದ ಸಾರವೇ ಕೇಳಿದು ನಾಳಿನ ಚಿಂತೆಯಲ್ಲಿ ಬಾಳಬಾರದು ಬಾಳಿನ ಮೂಲವೆಲ್ಲಿ ಕೇಳಬಾರದು ಪ್ರೀತಿ ಮಾಡಬಾರದು… ಮಾಡಿದರೆ ಜಗಕೆ ಹೆದರಬಾರದು ಅನಾರ್ಕಲಿ…..ಅನಾರ್ಕಲಿ ಮರಳುಗಾಡೆ ಇರಲಿ ಭೂಮಿಗೆ ಸೂರ್ಯನಿಳಿದು ಬರಲಿ ಪ್ರೀತಿಸೋ ಜೀವಗಳು ಬಾಡಲಾರದಂಥ ಹೂವುಗಳು ರಾಜಕೀಯವಿರಲಿ ಶಕುನಿಗಳ ನೂರು ತಂತ್ರವಿರಲಿ ಪ್ರೇಮದ ರಾಜ್ಯದಲ್ಲಿ ಸಾವಿಗೆಂದು ಭಯ […]