ಆಡು ಮುಟ್ಟದ ಸೊಪ್ಪಿಲ್ಲ
ಹೇಗೆ ಮೇಕೆಯು ಯಾವುದೇ ಸೊಪ್ಪನ್ನು ಬೇಕಾದರೂ ತೀನುತ್ತದೋ, ಹಾಗೆ ಕೆಲವರಿಗೆ ಎಲ್ಲಾ ವಿಷಯದ ಬಗ್ಗೆಯೂ ಜ್ಞಾನವಿರುತ್ತದೆ ಹಾಗೂ ಯಾವುದೇ ಕೆಲಸವನ್ನು ಸರಾಗವಾಗಿ ಮಾಡುತ್ತಾರೆ. ಹಾಗೆ ಎಲ್ಲಾ ವಿಷಯದ ಬಗ್ಗೆಯೂ ಜ್ಞಾನ ಹೊಂದಿರುತ್ತಾರೆ.
ಕನ್ನಡ ಸಾಹಿತ್ಯ