Dharani Mandala Madhyadolage- ಧರಣಿ ಮಂಡಲ ಮಧ್ಯದೊಳಗೆ – ಪುಣ್ಯಕೋಟಿಯ ಹಾಡು

ಧರಣಿ ಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ಣಾಟ ದೇಶದಿ ಇರುವ ಕಾಳಿಂಗನೆಂಬ ಗೊಲ್ಲನ ಪರಿಯನೆಂತು ಪೇಳ್ವೆನು ಉದಯ ಕಾಲದೊಳೆದ್ದು ಗೊಲ್ಲನು ನದಿಯ ಸ್ನಾನವ ಮಾಡಿಕೊಂಡು ಮುದದಿ ತಿಲಕವ ಹಣೆಯೊಳಿಟ್ಟು ಚತುರ ಶಿಖೆಯನು ಹಾಕಿದ ಎಳೆಯ ಮಾವಿನ ಮರದ ಕೆಳಗೆ ಕೊಳಲನೂದುವಾ ಗೊಲ್ಲ ಗೌಡನು ಬಳಸಿ ನಿಂದ ತುರುಗಳನ್ನು ಬಳಿಗೆ ಕರೆದನು […]

0 0

ತಿಂಗಾ ತಿಂಗಳಿಗೂ ಚೆಂದ ನಂಜನಗೂಡು / Thinga thingaligu chanda Nanjanagudu

ತಿಂಗಾ ತಿಂಗಳಿಗೂ ಚೆಂದ ನಂಜನಗೂಡುಗಂಧ ತುಂಬೈತೆ ಉಡಿಗೆಲ್ಲಾಗಂಧ ತುಂಬೈತೆ ಉಡಿಗೆಲ್ಲಾ ನಂಜುಂಡೋಅಪ್ಪಾ ನಂಜುಂಡೋ ನೆಲೆಗೊಂಡುಅಪ್ಪಾ ನಂಜುಂಡೋ ನೆಲೆಗೊಂಡು || ಎದ್ದೇಳೊ ನಂಜುಂಡ ಎಷ್ಟೊತ್ತು ನಿನ್ನ ನಿದ್ದೆಆನೆ ಬಂದಾವೆ ಅರಮನೆಗೇಆನೆ ಬಂದಾವೆ ಅರಮನೆಗೆ ನಂಜುಂಡೋಭಕ್ತ್ರು ಬಂದವ್ರೇ ದರುಶನಕೇಭಕ್ತ್ರು ಬಂದವ್ರೇ ದರುಶನಕೇ || ಮಂದಿ ಮಂದೀಯೆಂದು ಮಂದಿ ನಂಬಲುಹೋದೆಮಂದಿ ಬಿಟ್ಟಾರೋ ನಡುನೀರಾಮಂದಿ […]

0 0

ಚೆಲ್ಲಿದರು ಮಲ್ಲಿಗೆಯಾ / Chellidaru Malligeya

ಚೆಲ್ಲಿದರು ಮಲ್ಲಿಗೆಯಾ ಬಾಣಾ ಸುರೇರಿ ಮ್ಯಾಲೆ ಅಂದಾದ ಚೆಂದಾದ ಮಾಯ್ಕಾರ ಮಾದೆವ್ಗೆ ಚೆಲ್ಲಿದರು ಮಲ್ಲಿಗೆಯ || ಮಾದಪ್ಪ ಬರುವಾಗಾ ಮಾಳೆಪ್ಪ ಘಮ್ಮೆಂದಿತೊ ಮಾಳದಲಿ ಗರುಕೆ ಚಿಗುರ್ಯಾವೆ ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯ || ಸಂಪಿಗೆ ಹೂವ್ನಂಗೇ ಇಂಪಾದೊ ನಿನ ಪರುಸೆ ಇಂಪಾದೊ ನಿನ ಪರುಸೆ ಕೌದಳ್ಳಿ ಬಯಲಾಗಿ ಚೆಲ್ಲಿದರು ಮಲ್ಲಿಗೆಯ […]

0 0

ಮೂಡಲ್ ಕುಣಿಗಲ್ ಕೆರೆ / Mudal Kunigal Kere

ಮೂಡಲ್ ಕುಣಿಗಲ್ ಕೆರೆ ನೋಡೋರಿಗೊಂದೈಭೋಗ ಮೂಡಿ ಬರ್ತಾನೆ ಚಂದಿರಾಮ ತಾನಂದನೋ ಮೂಡಿ ಬರ್ತಾನೆ ಚಂದಿರಾಮ ಮೂಡಲ್ ಕುಣಿಗಲ್ ಕೆರೆ ನೋಡೋರಿಗೊಂದೈಭೋಗ ಮೂಡಿ ಬರ್ತಾನೆ ಚಂದಿರಾಮ ತಾನಂದನೋ ಮೂಡಿ ಬರ್ತಾನೆ ಚಂದಿರಾಮ ಆ ತಂತ್ರಿಸಿ ನೋಡೋರ್ಗೆ ಎಂಥಾ ಕುಣಿಗಲ್ ಕೆರೆ ಸಂತೆ ಹಾದಿಲಿ ಕಲ್ಲು ಕಟ್ಟೆ ತಾನಂದನೋ ಸಂತೆ ಹಾದಿಲಿ […]

0 0