ತಿಂಗಾ ತಿಂಗಳಿಗೂ ಚೆಂದ ನಂಜನಗೂಡು / Thinga thingaligu chanda Nanjanagudu

ತಿಂಗಾ ತಿಂಗಳಿಗೂ ಚೆಂದ ನಂಜನಗೂಡುಗಂಧ ತುಂಬೈತೆ ಉಡಿಗೆಲ್ಲಾಗಂಧ ತುಂಬೈತೆ ಉಡಿಗೆಲ್ಲಾ ನಂಜುಂಡೋಅಪ್ಪಾ ನಂಜುಂಡೋ ನೆಲೆಗೊಂಡುಅಪ್ಪಾ ನಂಜುಂಡೋ ನೆಲೆಗೊಂಡು || ಎದ್ದೇಳೊ ನಂಜುಂಡ ಎಷ್ಟೊತ್ತು ನಿನ್ನ ನಿದ್ದೆಆನೆ ಬಂದಾವೆ ಅರಮನೆಗೇಆನೆ ಬಂದಾವೆ ಅರಮನೆಗೆ ನಂಜುಂಡೋಭಕ್ತ್ರು ಬಂದವ್ರೇ ದರುಶನಕೇಭಕ್ತ್ರು ಬಂದವ್ರೇ ದರುಶನಕೇ || ಮಂದಿ ಮಂದೀಯೆಂದು ಮಂದಿ ನಂಬಲುಹೋದೆಮಂದಿ ಬಿಟ್ಟಾರೋ ನಡುನೀರಾಮಂದಿ […]

0 0

ಚೆಲ್ಲಿದರು ಮಲ್ಲಿಗೆಯಾ / Chellidaru Malligeya

ಚೆಲ್ಲಿದರು ಮಲ್ಲಿಗೆಯಾ ಬಾಣಾ ಸುರೇರಿ ಮ್ಯಾಲೆ ಅಂದಾದ ಚೆಂದಾದ ಮಾಯ್ಕಾರ ಮಾದೆವ್ಗೆ ಚೆಲ್ಲಿದರು ಮಲ್ಲಿಗೆಯ || ಮಾದಪ್ಪ ಬರುವಾಗಾ ಮಾಳೆಪ್ಪ ಘಮ್ಮೆಂದಿತೊ ಮಾಳದಲಿ ಗರುಕೆ ಚಿಗುರ್ಯಾವೆ ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯ || ಸಂಪಿಗೆ ಹೂವ್ನಂಗೇ ಇಂಪಾದೊ ನಿನ ಪರುಸೆ ಇಂಪಾದೊ ನಿನ ಪರುಸೆ ಕೌದಳ್ಳಿ ಬಯಲಾಗಿ ಚೆಲ್ಲಿದರು ಮಲ್ಲಿಗೆಯ […]

0 0

ಮಾದೇಶ್ವರ ದಯೆಬಾರದೆ / Madeshwara Dayebarade

ಮಾದೇಶ್ವರ ದಯಬಾರದೇ ಬರಿದಾದ ಬಾಳಲ್ಲಿ ಬರಬಾರದೇ ನೀನಿಲ್ಲದೆ ನನಗೆ ಬದುಕೆಲ್ಲಿದೆ ಮಾದೇಶ್ವರ ದಯಬಾರದೇ ಬರಿದಾದ ಬಾಳಲ್ಲಿ ಬರಬಾರದೇ ನೀನಿಲ್ಲದೆ ನನಗೆ ಬದುಕೆಲ್ಲಿದೆ ಮಾದೇಶ್ವರ ದಯಬಾರದೇ ಹಗಲಲ್ಲೂ ನಿನ್ನದೇ ಧ್ಯಾನ ಇರುಳಲ್ಲೂ ನಿನ್ನ ಗುಣ ಗಾನ ಮಹಾದೇವ ನೆನೆಯದೆ ನಿನ್ನ ನಿಲ್ಲದಯ್ಯ ನನ್ನೀ ಪ್ರಾಣ ಕನಸಲ್ಲೂ ನೀನೆ ಸ್ವಾಮಿ ಮನದಲ್ಲೂ […]

0 0