ಗಮನಿಸು ಒಮ್ಮೆ ನೀನು / Gamanisu Omme Neenu

ಚಿತ್ರ : ಮುಂಗಾರು ಮಳೆ ೨ಸಂಗೀತ: ಅರ್ಜುನ್ ಜನ್ಯಸಾಹಿತ್ಯ:  ಜಯಂತ್ ಕೈಕಿಣಿಹಿನ್ನೆಲೆ ಗಾಯಕರು: ಸೋನು ನಿಗಮ್ನಟರು: ಗಣೇಶ್, ನೇಹಾ ಶೆಟ್ಟಿ Every morning I remember youEvery noon every night I’ll be there for youMy heart says that I love youAnd my […]

0 0

ಮನಸೇ ಓ ಮನಸೇ ಎಂಥಾ ಮನಸೇ / Manase O Manase

ಚಿತ್ರ : ಚಂದ್ರಮುಖಿ ಪ್ರಾಣಸಖಿಸಂಗೀತ ಮತ್ತು ಸಾಹಿತ್ಯ : ಕೆ ಕಲ್ಯಾಣ್ ಗಾಯನ: ಕೆ ಎಸ್ ಚಿತ್ರ ಹಾಗೂ ಬದ್ರಿ ಪ್ರಸಾದ್ ನಟನೆ : ರಮೇಶ್, ಪ್ರೇಮ, ಭಾವನಾ ಮನಸೆ ಓ ಮನಸೆ ಎಂಥ ಮನಸೆ ಮನಸೆ ಎಳೆ ಮನಸೆಮನಸೆ ಓ ಮನಸೆ ಎಂಥ ಮನಸೆ ಮನಸೆ ಒಳಮನಸೆಮನಸೆ ನಿನ್ನಲಿ […]

0 0

ಮಾದೇಶ್ವರ ದಯೆಬಾರದೆ / Madeshwara Dayebarade

ಮಾದೇಶ್ವರ ದಯಬಾರದೇ ಬರಿದಾದ ಬಾಳಲ್ಲಿ ಬರಬಾರದೇ ನೀನಿಲ್ಲದೆ ನನಗೆ ಬದುಕೆಲ್ಲಿದೆ ಮಾದೇಶ್ವರ ದಯಬಾರದೇ ಬರಿದಾದ ಬಾಳಲ್ಲಿ ಬರಬಾರದೇ ನೀನಿಲ್ಲದೆ ನನಗೆ ಬದುಕೆಲ್ಲಿದೆ ಮಾದೇಶ್ವರ ದಯಬಾರದೇ ಹಗಲಲ್ಲೂ ನಿನ್ನದೇ ಧ್ಯಾನ ಇರುಳಲ್ಲೂ ನಿನ್ನ ಗುಣ ಗಾನ ಮಹಾದೇವ ನೆನೆಯದೆ ನಿನ್ನ ನಿಲ್ಲದಯ್ಯ ನನ್ನೀ ಪ್ರಾಣ ಕನಸಲ್ಲೂ ನೀನೆ ಸ್ವಾಮಿ ಮನದಲ್ಲೂ […]

0 0

ಕಪ್ಪೆ ಕರ ಕರ ತುಪ್ಪ ಜಲಿ ಜಲಿ

ಕಪ್ಪೆ ಕರ ಕರ ತುಪ್ಪ ಜಲಿ ಜಲಿ. ಮಾವಿನ ಓಟೆ ಮರದಲ್ಲಿ ಕೋಟೆ ಹದ್ದಿನ ಕೈಯಲ್ಲಿ ಸುದ್ದಿ ಕಳ್ಸಿ ಕಾಗೆ ಕೈಯಲ್ಲಿ ಕಂಕಣ ಕಟ್ಸಿ ನಳ್ಳಿ ಕೈ ಯಲ್ಲಿ ನಗಾರಿ ಹೊಡ್ಸಿ ಸೊಳ್ಳೆ ಕೈಯಲ್ಲಿ ಸೊಬಾನ ಹೇಳ್ಸಿ ಸಣ್ಣಿ ಮದುವೆ ಶನಿವಾರ ಊಟಕ್ಕೆ ಬನ್ನಿ ಬುಧವಾರ

0 0

ಕನ್ನಡ ನಾಡ ಗೀತೆ

ರಚನೆ : ಕೆ ವಿ ಪುಟ್ಟಪ್ಪ ಜಯ ಭಾರತ ಜನನಿಯ ತನುಜಾತೆ,ಜಯ ಹೇ ಕರ್ನಾಟಕ ಮಾತೆ!ಜಯ ಸುಂದರ ನದಿ ವನಗಳ ನಾಡೇ,ಜಯ ಹೇ ರಸಋಷಿಗಳ ಬೀಡೆ! ಭೂದೇವಿಯ ಮಕುಟದ ನವಮಣಿಯೆ,ಗಂಧದ ಚಂದದ ಹೊನ್ನಿನ ಗಣಿಯೆ;ರಾಘವ ಮಧುಸೂಧನರವತರಿಸಿದಭಾರತ ಜನನಿಯ ತನುಜಾತೆ!ಜಯ ಹೇ ಕರ್ನಾಟಕ ಮಾತೆ! ಜನನಿಯ ಜೋಗುಳ ವೇದದ ಘೋಷ,ಜನನಿಗೆ […]

0 0