ಹೇ ಜೋಕೆ ನಾನು ಬಳ್ಳಿಯ ಮಿಂಚುಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ ಅರಿವೇ ಈ ಸಂಚು
ಜೋಕೆ ನಾನು ಬಳ್ಳಿಯ ಮಿಂಚು
ಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ ಅರಿವೇ ಈ ಸಂಚು
ಸೊಂಟಾ ಬಳಕುವಾಗ ಉಯ್ಯಾಲೆ ಆಡುವಾಗ
ಉಲ್ಲಾಸ ಪಡು ನೀ ಆಗ
ತುಂಟು ನಗೆಯ ಬಾಣ
ನೆಟ್ಟಾಗ ನಿಂಗೆ ಜಾಣ
ನೀನೆ ನನ್ನ ಬಂದಿ ಆವಾಗ
ಸೊಂಟಾ ಬಳಕುವಾಗ ಉಯ್ಯಾಲೆ ಆಡುವಾಗ
ಉಲ್ಲಾಸ ಪಡು ನೀ ಆಗ
ತುಂಟು ನಗೆಯ ಬಾಣ
ನೆಟ್ಟಾಗ ನಿಂಗೆ ಜಾಣ
ನೀನೆ ನನ್ನ ಬಂದಿ ಆವಾಗ
ಚಂದದ ಹೆಂಡತಿ ಜೇನು ಹೀರುವ ದುಂಬಿ ಆಗುವ
ಆದರೆ ನಂತರ ಮತ್ತು ಬಂದರೆ ನಿಧಾನ ನಿಧಾನ
ಜೋಕೆ ನಾನು ಬಳ್ಳಿಯ ಮಿಂಚು
ಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ ಅರಿವೇ ಈ ಸಂಚು