Blog

ಬೊಂಬೆಯಾಟವಯ್ಯ / Bombeyatavayya from Shruthi Seridaga

0

Movie: Shruthi Seridaga

Singer: Dr Rajkumar

ಬೊಂಬೆಯಾಟವಯ್ಯ
ಇದು ಬೊಂಬೆಯಾಟವಯ್ಯ
ನೀ ಸೂತ್ರಧಾರಿ, ನಾ ಪಾತ್ರಧಾರಿ
ದಡವ ಸೇರಿಸಯ್ಯ
ಬೊಂಬೆಯಾಟವಯ್ಯ

ಯಾವ ಕಾಲಕೆ
ಯಾವ ತಾಣಕೆ
ಯಾವ ಕಾಲಕೆ
ಯಾವ ತಾಣಕೆ
ಏಕೆ ಕಳಿಸುವೆಯೋ ನಾ ಅರಿಯೇ
ಯಾರ ಸ್ನೇಹಕೆ ಯಾರ ಪ್ರೇಮಕೆ
ಯಾರ ಸ್ನೇಹಕೆ ಯಾರ ಪ್ರೇಮಕೆ
ಯಾರ ನೂಕುವೆಯೋ ನಾ ತಿಳಿಯದೇ
ನಡೆಸಿದಂತೆ ನಡೆವೆ
ನುಡಿಸಿದಂತೆ ನುಡಿವೆ
ವಿನೋದವೋ ವಿಶಾದವೋ
ನಗುತ ಇರುವೆ ದಿನವು
ಬೊಂಬೆಯಾಟವಯ್ಯ

ಯಾರ ನೋಟಕೆ ಕಣ್ಣ ಬೇಟೆಗೆ
ಯಾರ ನೋಟಕೆ ಕಣ್ಣ ಬೇಟೆಗೆ
ಸೋತು ಸೊರಗುವೆನೋ ನಾ ಅರಿಯೇ
ಯಾವ ಸಮಯಕೆ ಯಾರ ಸರಸಕೆ
ಯಾವ ಸಮಯಕೆ ಯಾರ ಸರಸಕೆ
ಬೇಡಿ ಕೊರಗುವೆನೋ ನಾ ತಿಳಿಯೇ
ಕವಿತೆ ನುಡಿಸಿಬಿಡುವೆ
ಕವಿಯ ಮಾಡಿ ನಗುವೆ
ಸಂಗೀತವೋ ಸಾಹಿತ್ಯವೋ
ಸಮಯ ನೋಡಿ ಕೊಡುವೆ
ಬೊಂಬೆಯಾಟವಯ್ಯ

ಮಪದನಿ
ಬೊಂಬೆಯಾಟವಯ್ಯ

ರಿಗಪ ಪದನಿ
ಬೊಂಬೆಯಾಟವಯ್ಯ

ಪರಿಸ ರಿಸನಿದ ಪದ ಮಪದನಿ
ಬೊಂಬೆಯಾಟವಯ್ಯ

ಪದನಿ ದನಿಸ ನಿಸರಿ ಗರಿಸ ನಿರಿಸ ನಿದ ಮಪದನಿ
ಬೊಂಬೆಯಾಟವಯ್ಯ

ರಿಗರಿಗರಿಸ ನಿಸನಿಸನಿದ
ಸಸ ನಿನಿ ದದ ಪಪ ಮಪದನಿ
ಬೊಂಬೆಯಾಟವಯ್ಯ

ಸಾಸ ನಿರಿಸ ನಿರಿಸ ನಿರಿಸ ನಿನಿಸ
ನಿರಿಸಸ ನೀನಿದದ ಪಾಮದಾ

ಗಗಾಗ ರಿಗಾಗಗ ರಿಗಸಾರಿಗ

ರಿಗಸಾರಿಗ ರಿಗಸಾರಿಗ
ಗಗಾಗ ರಿಗಗಾಗ ರಿಗಸಾರಿಗ
ಗಾಗ ಮಗರಿ ಗಮಗಮ
ರೀರಿ ಗರಿಸ ರಿಗರಿಗ
ಸಾಸ ಸರಿನಿ
ನೀನಿ ನಿಸದ
ದ ದನಿಪಾ
ಪ ಪದಮಾ
ಗಮಪ ಮಪದ
ಪದನಿ ದನಿಸ
ಗರಿಸ
ರಿಸನಿ
ಸನಿದ
ನಿದಪ
ಪದನಿ ದನಿಸ ಗಮಪ ಮಪದ
ಸರಿ ಗರಿಗ ಸರಿಗರಿಸನಿದ
ನಿಸ ರಿಸರಿ ರಿಸಾರಿಸನಿದಪ
ಮಾಪ ದಪದ ಸನಿದಮಪದನಿ
ಬೊಂಬೆಯಾಟವಯ್ಯ

ಇದು ಬೊಂಬೆಯಾಟವಯ್ಯ
ನೀ ಸೂತ್ರಧಾರಿ ನಾ ಪಾತ್ರಧಾರಿ
ದಡವ ಸೇರಿಸಯ್ಯ
ಬೊಂಬೆಯಾಟವಯ್ಯ

You might be interested in …