Blog

ಕಪ್ಪೆ ಕರ ಕರ ತುಪ್ಪ ಜಲಿ ಜಲಿ

0

ಕಪ್ಪೆ ಕರ ಕರ ತುಪ್ಪ ಜಲಿ ಜಲಿ.

ಮಾವಿನ ಓಟೆ ಮರದಲ್ಲಿ ಕೋಟೆ

ಹದ್ದಿನ ಕೈಯಲ್ಲಿ ಸುದ್ದಿ ಕಳ್ಸಿ

ಕಾಗೆ ಕೈಯಲ್ಲಿ ಕಂಕಣ ಕಟ್ಸಿ

ನಳ್ಳಿ ಕೈ ಯಲ್ಲಿ ನಗಾರಿ ಹೊಡ್ಸಿ

ಸೊಳ್ಳೆ ಕೈಯಲ್ಲಿ ಸೊಬಾನ ಹೇಳ್ಸಿ

ಸಣ್ಣಿ ಮದುವೆ ಶನಿವಾರ

ಊಟಕ್ಕೆ ಬನ್ನಿ ಬುಧವಾರ

You might be interested in …