ಹೂವಾಡಗಿತ್ತಿ / Huvadagiththi

ರಚನೆ: ಎಂ.ವಿ. ಸೀತಾರಾಮಯ್ಯ (ರಾಘವ) ಹೂವನು ಮಾರುತ ಹೂವಾಡಗಿತ್ತಿ ಹಾಡುತ ಬರುತಿಹಳು ‘ಘಮ ಘಮ ಹೂಗಳು ಬೇಕೇ’ ಎನುತ ಹಾಡುತ ಬರುತಿಹಳು || ೧ || ಬಿಳುಪಿನ ಮಲ್ಲಿಗೆ ಹಳದಿಯ ಸಂಪಿಗೆ ಹಸುರಿನ ಹೊಸ ಮರುಗ ಹಾಕಿ ಕಟ್ಟಿರುವೆ ಬೇಕೇ ಎನುತ ಹಾಡುತ ಬರುತಿಹಳು || ೨ || […]

0 0

ಆಮೆ / Aame (Tortoise)

ರಚನೆ: ಗಿರಿರಾಜ ಹೊಸಮನಿ ಆಮೆಯೊಂದು ಕೆರೆಯ ದಡದಿ ಮನೆಯ ಮಾಡಿತು ಹಕ್ಕಿಯಂತೆ ಹಾರಬೇಕು ಎಂದು ಬಯಸಿತು. ಹಕ್ಕಿ ಜೊತೆಗೆ ಸಂಗಮಾಡಿ ಆಸೆ ತಿಳಿಸಿತು ಹಕ್ಕಿ ಹೇಳಿದಂತೆ ಆಮೆ ಕೇಳಲೊಪ್ಪಿತು. ಅತ್ತ ಇತ್ತ ಹಕ್ಕಿ ಎರಡು ಬಡಿಗೆ ಹಿಡಿದುವು ಆಮೆ ಅದಕೆ ಜೋತು ಬೀಳೆ ಹಾರಿ ಹೋದುವು. ದಾರಿಯಲ್ಲಿ ಇದನು […]

0 0

ತಿಂಗಾ ತಿಂಗಳಿಗೂ ಚೆಂದ ನಂಜನಗೂಡು / Thinga thingaligu chanda Nanjanagudu

ತಿಂಗಾ ತಿಂಗಳಿಗೂ ಚೆಂದ ನಂಜನಗೂಡುಗಂಧ ತುಂಬೈತೆ ಉಡಿಗೆಲ್ಲಾಗಂಧ ತುಂಬೈತೆ ಉಡಿಗೆಲ್ಲಾ ನಂಜುಂಡೋಅಪ್ಪಾ ನಂಜುಂಡೋ ನೆಲೆಗೊಂಡುಅಪ್ಪಾ ನಂಜುಂಡೋ ನೆಲೆಗೊಂಡು || ಎದ್ದೇಳೊ ನಂಜುಂಡ ಎಷ್ಟೊತ್ತು ನಿನ್ನ ನಿದ್ದೆಆನೆ ಬಂದಾವೆ ಅರಮನೆಗೇಆನೆ ಬಂದಾವೆ ಅರಮನೆಗೆ ನಂಜುಂಡೋಭಕ್ತ್ರು ಬಂದವ್ರೇ ದರುಶನಕೇಭಕ್ತ್ರು ಬಂದವ್ರೇ ದರುಶನಕೇ || ಮಂದಿ ಮಂದೀಯೆಂದು ಮಂದಿ ನಂಬಲುಹೋದೆಮಂದಿ ಬಿಟ್ಟಾರೋ ನಡುನೀರಾಮಂದಿ […]

0 0

ಚೆಲ್ಲಿದರು ಮಲ್ಲಿಗೆಯಾ / Chellidaru Malligeya

ಚೆಲ್ಲಿದರು ಮಲ್ಲಿಗೆಯಾ ಬಾಣಾ ಸುರೇರಿ ಮ್ಯಾಲೆ ಅಂದಾದ ಚೆಂದಾದ ಮಾಯ್ಕಾರ ಮಾದೆವ್ಗೆ ಚೆಲ್ಲಿದರು ಮಲ್ಲಿಗೆಯ || ಮಾದಪ್ಪ ಬರುವಾಗಾ ಮಾಳೆಪ್ಪ ಘಮ್ಮೆಂದಿತೊ ಮಾಳದಲಿ ಗರುಕೆ ಚಿಗುರ್ಯಾವೆ ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯ || ಸಂಪಿಗೆ ಹೂವ್ನಂಗೇ ಇಂಪಾದೊ ನಿನ ಪರುಸೆ ಇಂಪಾದೊ ನಿನ ಪರುಸೆ ಕೌದಳ್ಳಿ ಬಯಲಾಗಿ ಚೆಲ್ಲಿದರು ಮಲ್ಲಿಗೆಯ […]

0 0

ಬೊಂಬೆಯಾಟವಯ್ಯ / Bombeyatavayya from Shruthi Seridaga

Movie: Shruthi Seridaga Singer: Dr Rajkumar ಬೊಂಬೆಯಾಟವಯ್ಯಇದು ಬೊಂಬೆಯಾಟವಯ್ಯನೀ ಸೂತ್ರಧಾರಿ, ನಾ ಪಾತ್ರಧಾರಿದಡವ ಸೇರಿಸಯ್ಯಬೊಂಬೆಯಾಟವಯ್ಯ ಯಾವ ಕಾಲಕೆಯಾವ ತಾಣಕೆಯಾವ ಕಾಲಕೆಯಾವ ತಾಣಕೆಏಕೆ ಕಳಿಸುವೆಯೋ ನಾ ಅರಿಯೇಯಾರ ಸ್ನೇಹಕೆ ಯಾರ ಪ್ರೇಮಕೆಯಾರ ಸ್ನೇಹಕೆ ಯಾರ ಪ್ರೇಮಕೆಯಾರ ನೂಕುವೆಯೋ ನಾ ತಿಳಿಯದೇನಡೆಸಿದಂತೆ ನಡೆವೆನುಡಿಸಿದಂತೆ ನುಡಿವೆವಿನೋದವೋ ವಿಶಾದವೋನಗುತ ಇರುವೆ ದಿನವುಬೊಂಬೆಯಾಟವಯ್ಯ ಯಾರ […]

0 0

ತಬ್ಬಲಿಗೆ ಈ ತಬ್ಬಲಿಯ / Tabbalige E Tabbaliya from Karpurada Gombe

ಸಿನಿಮಾ : ಕರ್ಪೂರದ ಗೊಂಬೆ ತಬ್ಬಲಿಗೆ ಈ ತಬ್ಬಲಿಯತವರಿದೆ ಯಾಕಳುವೆಯೇ? ತಬ್ಬಲಿಗೆ ಈ ತಬ್ಬಲಿಯನಗುವಿದೆ ಯಾಕಳುವೆಯೇ?ತಬ್ಬಲಿಗೆ ಈ ತಬ್ಬಲಿಯತವರಿದೆ ಯಾಕಳುವೆಯೇ? ಮಳೆಯಿದೆಬಿಸಿಲಿದೆಹಕ್ಕಿಗೊಂದು ಗೂಡಿದೆಅಲ್ಲೂ ಒಂದು ಹಾಡಿದೆಇರುಳಿದೆಭಯವಿದೆತಂಗಾಳಿಯೂ ಬೀಸದೆಒಳ್ಳೇ ದಿನ ಬಾರದೇತಾಳಬೇಕಮ್ಮಾನಾವು ಬಾಳಬೇಕಮ್ಮಾಅಳುವ ತಬ್ಬಲಿಯಾನಾವು ನಗಿಸಬೇಕಮ್ಮಾ ತಬ್ಬಲಿಗೆ ಈ ತಬ್ಬಲಿಯತವರಿದೆ ಯಾಕಳುವೆಯೇ?ತಬ್ಬಲಿಗೆ ಈ ತಬ್ಬಲಿಯನಗುವಿದೆ ಯಾಕಳುವೆಯೇ? ಏನಿದೆಇನ್ನೇನಿದೆನಿನ್ನ ಬಿಟ್ಟು ಏನಿದೆನೀನೇ […]

0 0

ಕಾಂತಾರ – ಕರ್ಮ / Kanatara-Karma Song

ಕರ್ಮದ ಕಲ್ಲನೂ ಎಡವಿದ ಮನುಜನ..ಬೆರಳಿನ ಗಾಯವೂ… ಮಾಯದೂ.. ಹಗೆಯಲಿ ಕೋವಿಗೆ ತಲೆ ಕೊಡೋ ಮರುಳರಾ..ಗುಡಿಯಲಿ ದೈವವೂ.. ಕಾಯದೂ.. ಕತ್ತಲನು ಮಣಿಸೋಕೆ ಹಚ್ಚಿಯಿಟ್ಟ ದೀಪ ಊರೂರನ್ನೇ ಸುಡುವಂಥ ಜ್ವಾಲೆ ಆಯಿತೇನೋ ಓ..ಗರ್ಭದಲ್ಲೇ ಆದ ಗಾಯ ಹಣೆಬರಹ ಬದುಕಿಡಿ ಮದ್ದು ಹುಡುಕಿ ಅಲೆದಾಡುವೇ.. ಯಾರ ಜೊತೆ ಅರಿಯದೆ ನಿನ್ನ ಕಲಹ ನಿನ್ನನ್ನೇ […]

0 0

ಹಚ್ಚೇವು ಕನ್ನಡದ ದೀಪ / Hachchevu Kannadada Deepa

ಹಚ್ಚೇವು ಕನ್ನಡದ ದೀಪಕರುನಾಡದೀಪ ಸಿರಿನುಡಿಯದೀಪಒಲವೆತ್ತಿ ತೋರುವಾ ದೀಪ | ಹಚ್ಚೇವು | ಬಹುದಿನಗಳಿಂದ ಮೈಮರೆವೆಯಿಂದಕೂಡಿರುವ ಕೊಳೆಯ ಕೊಚ್ಚೇವುಎಲ್ಲೆಲ್ಲಿ ಕನ್ನಡದ ಕಂಪು ಸೂಸ-ಲಲ್ಲಲ್ಲಿ ಕರಣ ಚಾಚೇವುನಡು ನಾಡೆ ಇರಲಿ, ಗಡಿನಾಡೆ ಇರಲಿಕನ್ನಡದ ಕಳೆಯ ಕೆಚ್ಚೇವುಮರತೇವು ಮರವ, ತೆರೆದೇವು ಮನವ,ಎರೆದೇವು ಒಲವ-ಹಿರಿ ನೆನಪನರನರವನೆಲ್ಲ ಹುರಿಗೊಳಿಸಿ ಹೊಸೆದುಹಚ್ಚೇವು ಕನ್ನಡದ ದೀಪ ಕಲ್ಪನೆಯ ಕಣ್ಣು […]

0 0

ಬಂದ ಬಂದ ಸಣ್ಣ ತಮ್ಮಣ್ಣ / Banda Banda Sanna Thamanna

ಕಲ್ಯಾಣ ಸೇವೆ ಜೇಬಿನ ಬುಡದಲಿ ಪುಟ್ಟಾಣಿಯ ಪುರಿ ಮೇಲೊಂದಿಷ್ಟು ಗೋಲಿಬಳಪ ಮತ್ತೊಂದಿಷ್ಟು, ಬಂದ ಬಂದ ಸಣ್ಣ ತಮ್ಮಣ್ಣ ಪಠಾಸು ಪೆಟ್ಟು ಒಳಜೇಬಲ್ಲಿ ಕಾಸಿನ ಸಾಲು ಕಳ್ಳ ಜೇಬಲ್ಲಿ ಚೆಂಡು ದಾಂಡು ಎಡಬಲದಲ್ಲಿ ಬಂದ ಬಂದ ಸಂತಮ್ಮಣ್ಣ ಅಮ್ಮನ ಹಾರ ಉಬ್ಬಿದ ಎದೆಗೆ ಬಿದಿರಿನ ಕೊಳಲು ಗೆಜ್ಜೆಯೊಳಗೆ ಹದ್ದಿನರೆಕ್ಕೆ ಎತ್ತಿದ […]

0 0